ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿಯ ಹತ್ತು ಪ್ರಶ್ನೆ!
April 17, 2024
ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ. ಬಿ.ಆರ್. ಪಾಟೀಲ್ ಮತ್ತು ಬಸವರಾಜ್ ರಾಯರೆಡ್ಡಿ ಹಣ ಬಿಡುಗಡೆ ಮಾಡದ ಬಗ್ಗೆ ನಿಮಗೆ ಪತ್ರ ಬರೆದಿದ್ದರು. ರೈತರು ಸಾವನ್ನಪ್ಪಿದ್ದಾರೆ, ಅವರ ಮನೆಗೆ ಭೇಟಿ ಕೊಡುತ್ತೀರಾ? ಕೆಆರ್‌ಎಸ್ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ. ಕಾವೇರಿ ನೀರಿನ ಕೆನಾಲ್ ಕಾಮಗಾರಿ ಮಾಡಬೇಕಿದೆ. ಅದರ ಕಾಮಗಾರಿ ಸ್ಟಾರ್ ಚಂದ್ರು ಅವರೇ ಮಾಡುತ್ತಿದ್ದಾರೆ. ಗುತ್ತಿಗೆದಾರರಿಗೆ ಅನುಕೂಲ ಆಗಲಿ ಅಂತ ಕಾವೇರಿ ನೀರು ಖಾಲಿ ಮಾಡಿದಿರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ರಾಹುಲ್ ಗಾಂಧಿ ಅವರಿಗೆ ಕೇಳಲಾಗಿದೆ.
